
ಕಾವೇರಿ ನಮ್ಮದು
36
people have signed this petition. Add your name now!

36
people have signed. Add your voice!
1%

And yet again we have faced injustice. We have been hearing slogans saying "ಕಾವೀರಿ ನಮ್ಮದು" from the past many years.
ಆದರೀಗ ಕಾವೀರಿ ಕರ್ನಾಟಕದ ಆಸ್ತಿಯಲ್ಲ!!! ಸುಪ್ರೀಮ್ ಕೋರ್ಟ್ ತೀರ್ಪಿನ೦ತೆ ಕಾವೇರಿ ಈಗ ಕೇ೦ದ್ರ ಸರ್ಕಾರದ ಆಸ್ತಿ.
ಮೇಟ್ಟೂರ್ ಜಲಾಶಯದಲ್ಲಿ ಹೆಚ್ಚು ನೀರಿದ್ದರು ಕೂಡ ತಮಿಳುನಾಡಿನ 'ಅಮ್ಮ' ಕಾವೇರಿ ಜಲಾಶಯವನ್ನು ಕೇ೦ದ್ರದ ಆಸ್ತಿಯನ್ನು ಮಾಡುವ environment ಸೃಶ್ಟಿಸಿದರು. ನಾವು ಈಗ ಎಚ್ಚೆತ್ತುಕೊಳ್ಳಬೇಕು. ಬನ್ನಿ ಮಿತ್ರರೆ ಕಾವೇರಿಯನ್ನು ರಕ್ಷಿಸೋಣ.. ಕುಡಿದ ನೀರಿಗೆ ಗೌರವ ತೋರಿಸುವ ಸಮಯ ಬ೦ದಿದೆ.
ಬನ್ನಿ ಸ್ನೇಹಿತರೆ ನಮ್ಮ ಕೂಗನ್ನು ತಲುಪಿಸಬೇಕಾದಾಲ್ಲಿ ತಲುಪಿಸೋಣ !!!
Jai karnataka!!!!
Comment