Skip to main content

DEFEND THE 08 HOUR WORKDAY

530 Comments

S
Sudarshan GS
6 years ago

ಮುಖ್ಯಮಂತ್ರಿ ಯಡಿಯೂರಪ್ಪ ನವರಲ್ಲಿ ಮನವಿ ಸದ್ಯ ಇರುವ ಕಾರ್ಮಿಕ ಕಾನೂನಿನಲ್ಲಿ ಯಾವುದೇ ತಿದ್ದುಪಡಿ ತರದೆ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಾಬೇಕಾಗಿ ವಿನಂತಿ ಮಾಡುತ್ತೇವೆ..

A
Anonymous
6 years ago

La ber units jindabad

N
Narayanaswamy
6 years ago

Working hours shouldn’t increase more then 8 hrs bcoz working more then 8 hrs is equal to corvee

R
Ravindra c
6 years ago

Only 8hours work

M
Malingaraya Myagedi
6 years ago

Save ...

S
Sharanappa Angadi
6 years ago

Citu jindabad

S
Shivakumar
6 years ago

9740238617

S
Shankarnag k
6 years ago

Only 8 hour duty

V
Venkataswamy sn
6 years ago

Workers rules not break.citu zindabad✊✊✊

V
Venkatachalapathi H S
6 years ago

Fix and set only 6 hours duty in industrial segment

M
Manjunatha s
6 years ago

Save 8 hours work

A
Adamsab goundi
6 years ago

State and central government please understand employees problems. Don't take any rong step against employees unity... Citu zindabad

K
Kantharaju g m
6 years ago

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿನದ ಕೆಲಸದ ಅವಧಿಯನ್ನು 9/12 ಗಂಟೆಗಳಿಗೆ ಹೆಚ್ಚಿಸಲು ಹುನ್ನಾರ ನಡೆಸಿವೆ. ಈ 8 ಗಂಟೆ ಕೆಲಸದ ಅವಧಿಯು ಹಲವಾರು ತ್ಯಾಗ, ಬಲಿದಾನದ ಪರಿಣಾಮವಾಗಿ ಬಂದ ಹಕ್ಕು. ಇದನ್ನು ರಕ್ಷಿಕೊಳ್ಳುವ ಜವಾಬ್ದಾರಿ ಇಂದು ನಮ್ಮದಾಗಿದೆ. ಸರ್ಕಾರದ ಇಂತಹ ಪ್ರತಿಗಾಮಿ ಕ್ರಮವು, ಈಗಾಗಲೇ ಶೇ.26 ರಷ್ಟು ಇರುವ ನಿರುದ್ಯೋಗವನ್ನು ಹೆಚ್ಚಿಸಲಿದೆ ಹಾಗೂ ಉದ್ಯೋಗ ನಾಶಕ್ಕೆ ಕಾರಣವಾಗಲಿದೆ. ಇದರಿಂದ ಕಾರ್ಮಿಕರಿಗೆ ಶ್ರಮ ಭಾರ ಹೆಚ್ಚಿ, ವರಮಾನ ಕುಸಿಯಲಿದೆ. ಸರಕುಗಳಿಗೆ ಬೇಡಿಕೆ ಕಡಿಮೆಯಾಗಿ, ಸಂಕಷ್ಟದಲ್ಲಿರುವ ಆರ್ಥಿಕ ವ್ಯವಸ್ಥೆ ಇನ್ನಷ್ಟು ಕುಸಿಯಲಿದೆ. ಸರ್ಕಾರಗಳ ವೈಫಲ್ಯಗಳ ಹೊರೆಯನ್ನು ದುಡಿಯುವ ಜನರ ಮೇಲೆ ಹೊರೆಸುವ ಈ ಕ್ರಮವನ್ನು *ಸಿಐಟಿಯು* ಹಾಗೂ ಜೆಸಿಟಿಯು ವಿರೋಧಿಸುತ್ತದೆ. ಇಂದಿನ ಸಂಧರ್ಭಕ್ಕೆ ಅನುಗುಣವಾಗಿ, ಮುಖ್ಯ ಮಂತ್ರಿಗಳಿಗೆ online ಮನವಿಯ ಮೂಲಕ ನಮ್ಮ ಪ್ರತಿರೋಧವನ್ನು ಪ್ರದರ್ಶಿಸಬೇಕಾಗಿದೆ. ಅದಲ್ಲದೆ, ಕೆಳಕಂಡ jctukarnataka ದ tweet ಗಳನ್ನು retweet ಮಾಡುವ ಮೂಲಕ ಈ ಹೋರಾಟಕ್ಕೆ ಹೆಚ್ಚಿನ ಶಕ್ತುಯನ್ನು ತುಂಬಬೇಕೆಂದು ವಿನಂತಿಸುತ್ತೆವೆ. https://twitter.com/jctukarnataka/status/1253657409714716672?s=19 *ಈ ಸಂದೇಶವನ್ನು ನಿಮ್ಮ ಸಂಘಟನೆಯ ಪ್ರತಿ ಸದಸ್ಯರಿಗು* share ಮಾಡಿ, ನಮ್ಮ ನ್ಯಾಯಯುತವಾದ ಬೇಡಿಕೆಗಳಿಗೆ ಹೆಚ್ಚಿನ ಜನ ಬೆಂಬಲವನ್ನು ಅಣಿನೆರೆಸಬೇಕೆಂದು ನಮ್ಮ ಮನವಿ. ಕ್ರಾಂತಿಕಾರಿ ವಂದನೆಗಳೊಂದಿಗೆ, ನಿಮ್ಮ ಒಡನಾಡಿಗಳು, ಎಸ್. ವರಲಕ್ಷ್ಮಿ ಅಧ್ಯಕ್ಷರು ಮೀನಾಕ್ಷಿ ಸುಂದರಂ ಪ್ರಧಾನ ಕಾರ್ಯದರ್ಶಿ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ

M
Mallikarjuna BM
6 years ago

Present situation is more critical,we are working either 6 hrs or 8 hrs only.

S
Srinivas
6 years ago

8hour working

M
Manjunath rachappa nilugal
6 years ago

Good job

K
Kumaraswamy kb
6 years ago

Sir,,, please don't work as compoff ,,,,we work 8 hrs also tough in this situation,,,so drop the 9hrs or 12 hrs issues,,,,,

C
Chandra Singh
6 years ago

I COMFOTLY WORKING IN 8 HOURS DUTY ONLY

H
Hanumanthappa k
6 years ago

Hi

R
Ramakrishna N
6 years ago

Working class people