ಕಾರ್ಮಿಕ ನಿಯಮಗಳ ತಿದ್ದುಪಡಿ, ಕೆಲಸದ ಅವಧಿಯ ಹೆಚ್ಚಳಕ್ಕೆ ನಾವು ವಿರೋಧಿಸುತ್ತೇವೆ. 8 ಗಂಟೆ ಕೆಲಸ ಇದು ನಮ್ಮ ಹಕ್ಕು
Im stand with JCTU
J
Jayaramprasad kv
6 years ago
I strongly protest
B
Basavaraj G
6 years ago
I work at 8 hours only. Because so many peoples are jobless. So we don't want 12 hours
N
Narashimhamurthy Murthy
6 years ago
If u take this disition due we will have unemployment rate much more.
C
Channappa badiger
6 years ago
8 hours working is Best for health
P
Prathapa
6 years ago
8 hour's working
G
Gyana Ranjan samantaray
6 years ago
I support
M
Muttanna talawar
6 years ago
ಸರಕಾರದ ನಿರ್ಧಾರಕ್ಕೆ ನನ್ನ ವಿರೋಧ ಇದೆ
S
Satish Hiremath
6 years ago
Health is wealth (first) work is next
R
Rohit prakash raeoot
6 years ago
Strongly protest
S
SHIVARAJU K B
6 years ago
Please save associate
M
Muttanna talawar
6 years ago
ಸರಕಾರದ ನಿರ್ಧಾರಕ್ಕೆ ನನ್ನ ವಿರೋಧ ಇದೆ
J
Jyotiba G Chalaki
6 years ago
Good
N
Naveen Kumar
6 years ago
More than 8 hours is not possible.In this situation.
R
Ravikumar
6 years ago
Kaarmikara jeevana ulisi
A
Arunkumar Naik
6 years ago
We want justice we stand with JCTU
D
D Sumathi
6 years ago
It should be 8 hrs only.
S
SANJAY Kumar
6 years ago
Can't work more than 8hrs
K
K P SUNIL
6 years ago
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಕೈಗಾರಿಕೆಗಳಲ್ಲಿ ಕೆಲಸದ ಅವದಿ ಹನ್ನೆರಡು ಘಂಟೆಗಳ ಕಾಲವಿತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬ್ರಿಟಿಷ್ ಸರ್ಕಾರ ಕಮಿಷನ್ ನೊಂದಿಗೆ ಹಲವು ಸುತ್ತಿನ ಮಾತುಕತೆ ನೆಡೆಸಿ ಭಾರತದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು ಹನ್ನೆರಡು ಘಂಟೆಯಿಂದ ಎಂಟು ಘಂಟೆಗಳಿಗೆ ಇಳಿಸಿದರು ಮತ್ತು ಮಹಿಳಾ ಕಾರ್ಮಿಕರಿಗೆ ವೇತನ ಸಹಿತ ಹೆರಿಗೆ ರಜೆ ,ಸಮಾನ ಕೆಲಸಕ್ಕೆ ಸಮಾನ ವೇತನ, ಕಾರ್ಮಿಕರ ನಿವೃತ್ತಿ ನಂತರ ಅವರ ಸಾಮಾಜಿಕ ಭದ್ರತೆಗೆ ಆದ್ಯತೆ ನೀಡಿ ನಿವೃತ್ತಿ ವೇತನ ನೀಡಲು ಭವಿಷ್ಯ ನಿಧಿ ಸ್ಥಾಪಿಸುವ ಮೂಲಕ ಕಾರ್ಮಿಕರ ಸಾಮಾಜಿಕ ಭದ್ರತೆ ಒದಗಿಸಿದರು ಭಾರತದ ಮಟ್ಟಿಗೆ ಹೇಳುವುದಾದರೆ ಭಾರತದಲ್ಲಿನ ಕಾರ್ಮಿಕರ ಹನ್ನೆರಡು ಘಟನೆಗಳ ಕೆಲಸದ ಅವಧಿಯನ್ನು ಎಂಟು ಘಂಟೆಗಳಿಗೆ ನಿಗದಿ ಮಾಡಿದ ಸಂಪೂರ್ಣ ಹೋರಾಟದ ಕೀರ್ತಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ರರವರಿಗೇ ಸಲ್ಲಬೇಕು
ಕಾರ್ಮಿಕ ನಿಯಮಗಳ ತಿದ್ದುಪಡಿ, ಕೆಲಸದ ಅವಧಿಯ ಹೆಚ್ಚಳಕ್ಕೆ ನಾವು ವಿರೋಧಿಸುತ್ತೇವೆ. 8 ಗಂಟೆ ಕೆಲಸ ಇದು ನಮ್ಮ ಹಕ್ಕು Im stand with JCTU
I strongly protest
I work at 8 hours only. Because so many peoples are jobless. So we don't want 12 hours
If u take this disition due we will have unemployment rate much more.
8 hours working is Best for health
8 hour's working
I support
ಸರಕಾರದ ನಿರ್ಧಾರಕ್ಕೆ ನನ್ನ ವಿರೋಧ ಇದೆ
Health is wealth (first) work is next
Strongly protest
Please save associate
ಸರಕಾರದ ನಿರ್ಧಾರಕ್ಕೆ ನನ್ನ ವಿರೋಧ ಇದೆ
Good
More than 8 hours is not possible.In this situation.
Kaarmikara jeevana ulisi
We want justice we stand with JCTU
It should be 8 hrs only.
Can't work more than 8hrs
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಕೈಗಾರಿಕೆಗಳಲ್ಲಿ ಕೆಲಸದ ಅವದಿ ಹನ್ನೆರಡು ಘಂಟೆಗಳ ಕಾಲವಿತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬ್ರಿಟಿಷ್ ಸರ್ಕಾರ ಕಮಿಷನ್ ನೊಂದಿಗೆ ಹಲವು ಸುತ್ತಿನ ಮಾತುಕತೆ ನೆಡೆಸಿ ಭಾರತದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು ಹನ್ನೆರಡು ಘಂಟೆಯಿಂದ ಎಂಟು ಘಂಟೆಗಳಿಗೆ ಇಳಿಸಿದರು ಮತ್ತು ಮಹಿಳಾ ಕಾರ್ಮಿಕರಿಗೆ ವೇತನ ಸಹಿತ ಹೆರಿಗೆ ರಜೆ ,ಸಮಾನ ಕೆಲಸಕ್ಕೆ ಸಮಾನ ವೇತನ, ಕಾರ್ಮಿಕರ ನಿವೃತ್ತಿ ನಂತರ ಅವರ ಸಾಮಾಜಿಕ ಭದ್ರತೆಗೆ ಆದ್ಯತೆ ನೀಡಿ ನಿವೃತ್ತಿ ವೇತನ ನೀಡಲು ಭವಿಷ್ಯ ನಿಧಿ ಸ್ಥಾಪಿಸುವ ಮೂಲಕ ಕಾರ್ಮಿಕರ ಸಾಮಾಜಿಕ ಭದ್ರತೆ ಒದಗಿಸಿದರು ಭಾರತದ ಮಟ್ಟಿಗೆ ಹೇಳುವುದಾದರೆ ಭಾರತದಲ್ಲಿನ ಕಾರ್ಮಿಕರ ಹನ್ನೆರಡು ಘಟನೆಗಳ ಕೆಲಸದ ಅವಧಿಯನ್ನು ಎಂಟು ಘಂಟೆಗಳಿಗೆ ನಿಗದಿ ಮಾಡಿದ ಸಂಪೂರ್ಣ ಹೋರಾಟದ ಕೀರ್ತಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ರರವರಿಗೇ ಸಲ್ಲಬೇಕು
12 ಗಂಟೆ ಕೆಲಸದ ವೇಳೆ ಮಾಡಿದಲ್ಲಿ ನಿರುದ್ಯೋಗ ಹೆ ಚ್ಚುತದೇ